ಹಾಸನ ಜಿಲ್ಲಾ ಪೊಲೀಸ್, ಪ್ರಕಟಣೆ


ಹಾಸನ ಜಿಲ್ಲಾ ಪೊಲೀಸ್, ಹಾಸನ.
ಪೊಲೀಸ್ ಪ್ರಕಟಣೆ
ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ,
ಚನ್ನರಾಯಪಟ್ಟಣ ವೃತ್ತ ವ್ಯಾಪ್ತಿಯ ಒಂಟಿ ಮನೆಗಳಲ್ಲಿ ರಾತ್ರಿ ವೇಳೆ ಅಪರಿಚಿತರು ಬಂದು
ಕೂಗಿದರೆ ಯಾವುದೇ ಕಾರಣಕ್ಕೂ ಬಾಗಿಲು ತೆರೆಯಬಾರದು,
2) ಸಹಾಯ ಕೇಳಿ ಬಂದಲ್ಲ ಪರಿಚಿತರಾಗಿದ್ದರೂ ಸಹ ಅವರ ಮೊಬೈಲ್ ನಂಬರನ್ನು ತಿಳಿದು
ಪೊಲೀಸ್ ಠಾಣೆಗೆ ತಿಳಿಸುವುದು.
3) ಅವಶ್ಯಕತೆಯಿದ್ದಲ್ಲ CCTV ಅಳವಡಿಸಿಕೊಳ್ಳುವುದು,
4) ಸೈರನ್ ವ್ಯವಸ್ಥೆ ಮಾಡಿಕೊಳ್ಳುವುದು,
5) ನಿಮ್ಮ ರಕ್ಷಣೆಗೆ ಶ್ವಾನ (ನಾಯಿ) ಗಳನ್ನು ಸಾಕಿಕೊಳ್ಳುವುದು,
6) ನಿಮ್ಮ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಹಾಗೂ ನಗದು ಹಣವು ಇದ್ದರೆ
ಬ್ಯಾಂಕ್ ಲಾಕರ್‌ನಲ್ಲಿ ಇಡಿ,
ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡುವುದು ಹಾಗೂ ಹಣಕಾಸಿನ
ವ್ಯವಹಾರವನ್ನು ಅಪರಿಚಿತರೊಂದಿಗೆ ಮಾಡಕೂಡದು.
8) ಯಾವುದೇ ಆಭರಣಗಳನ್ನು ಪ್ರದರ್ಶನ ಮಾಡಬಾರದು
9) ಅಪರಿಚಿತರಿಗೆ ನಿಮ್ಮ ಮೊಬೈಲ್ ನಂಬರನ್ನು ಕೊಡಬಾರದು
ಹಗಲಿನ ವೇಳೆಯಲ್ಲಾಗಲೀ, ರಾತ್ರಿ ವೇಳೆಯಲ್ಲಾಗಲೀ ಅಪರಿಚಿತರುಗಳು ನಿಮ್ಮ
ಸಂಪರ್ಕಿಸುವ ಪ್ರಯತ್ನ ಮಾಡಿದರೆ ಹಾಗೂ ಯಾವುದೇ ಸಂದರ್ಭಗಳಲ್ಲಿ ಸಂಶಯಾಸ್ಪದ
ವ್ಯಕ್ತಿಗಳು ಕಂಡುಬಂದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕೂಡಲೇ
ಸಂಪರ್ಕಿಸುವುದು.
ತುರ್ತು ಸಂದರ್ಭಗಳಿಗೆ ದೂರವಾಣಿ ಸಂಖ್ಯೆಗಳು :
ಕಂಟ್ರೋಲ್ ರೂಂ : 08176-268845, 94808 04700
ಸಹಾಯಕ ಪೊಲೀಸ್ ಉಪಾಧೀಕ್ಷಕರು, ಹೊಳೆನರಸೀಪುರ : 94808 047 22
ಪೊಲೀಸ್ ವೃತ್ತ ನಿರೀಕ್ಷಕರು, ಚನ್ನರಾಯಪಟ್ಟಣ
:9480804736
ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಚನ್ನರಾಯಪಟ್ಟಣ
: 9480804767
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ದೂರಲ್) ಚನ್ನರಾಯಪಟ್ಟಣ : 94808 047 68
7)
10

Post a Comment

0 Comments