ಜಿಲ್ಲೆಯಲ್ಲಿ ನಿಲ್ಲದ ಕೊರೊನಾ ಹಾವಳಿ



ಇಂದು ಹೊಸದಾಗಿ 290 ಸೋಕು 
ಪ್ರಕರಣ ಪತ್ತೆ

ಆಲೂರು 8, ಅರಕಲಗೂಡು 34, ಅರಸೀಕೆರೆ 29, ಬೇಲೂರು 31, ಚನ್ನರಾಯಪಟ್ಟಣ 34, ಹಾಸನ 127, ಹೊಳೆನರಸೀಪುರ 17, ಸಕಲೇಶಪುರ 10, 

ಒಟ್ಟು 8776 ಕ್ಕೆ ಏರಿದ ಒಟ್ಟು ಪ್ರಕರಣ

ಜಿಲ್ಲೆಯಲ್ಲಿ 2846 ಸಕ್ರಿಯ  ಪ್ರಕರಣ, 58 ಮಂದಿಗೆ ಐಸಿಯೂನಲ್ಲಿ ಚಿಕಿತ್ಸೆ

ಇಂದು 188ಮಂದಿ ಸೇರಿ ಒಟ್ಟಾರೆ 5726 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ತಾಲೂಕುವಾರು ಒಟ್ಟು ಪಾಸಿಟಿವ್ ಸಂಖ್ಯೆ:

ಆಲೂರು 272, ಅರಕಲಗೂಡು 808 ಅರಸೀಕೆರೆ 1178, ಬೇಲೂರು 713, ಚನ್ನರಾಯಪಟ್ಟಣ 1129, ಹಾಸನ 3649, ಹೊಳೆನರಸೀಪುರ 728, ಸಕಲೇಶಪುರ 243, ಇತರೆ ಜಿಲ್ಲೆ 56

ಜಿಲ್ಲೆಯಲ್ಲಿ ಇಂದು ಕೊರೊನಾಗೆ ‌4 ಬಲಿ

204 ಕ್ಕೆ ಏರಿದ ಒಟ್ಟು ಸಾವಿನ ಸಂಖ್ಯೆ

Post a Comment

0 Comments