ಇಂದು ಹೊಸದಾಗಿ 349 ಸೋಕು ಪ್ರಕರಣ ಪತ್ತೆ ಇಂದು ಕೊರೊನಾಗೆ ‌‌‌‌6 ಬಲಿ

ಹಾಸನ: ಹಾಸನದಲ್ಲಿ ನಿಲ್ಲದ ಕೊರೊನಾ ಆರ್ಭಟ

ಇಂದೂ ತ್ರಿಶತಕ ದಾಟಿದ  ಪಾಸಿಟಿವ್ ಕೇಸ್

ಜಿಲ್ಲೆಯಲ್ಲಿ ಇಂದು‌ 349 ಹೊಸ ಪ್ರಕರಣ ಪತ್ತೆ

ಇಂದು ಆಲೂರು 17, ಅರಕಲಗೂಡು 66, ಅರಸೀಕೆರೆ 38, ಬೇಲೂರು 12, ಚನ್ನರಾಯಪಟ್ಟಣ 36, ಹಾಸನ 128, ಹೊಳೆನರಸೀಪುರ 31, ಸಕಲೇಶಪುರ 18, ಹೊರ ಜಿಲ್ಲೆ 3 ಕೇಸ್

ಜಿಲ್ಲೆಯಲ್ಲಿ 9715 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

3235 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 151 ಮಂದಿ ಸೇರಿ ಒಟ್ಟಾರೆ 6263 ಮಂದಿ ಗುಣಮುಖರಾಗಿ ಡಿಸ್ಚಾರ್ಜ್

52 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

ತಾಲ್ಲೂವಾರು ಒಟ್ಟು ಪಾಸಿಟಿವ್ ಸಂಖ್ಯೆ

ಆಲೂರು 306, ಅರಕಲಗೂಡು 946, ಅರಸೀಕೆರೆ 1264, ಬೇಲೂರು 755, ಚನ್ನರಾಯಪಟ್ಟಣ 1245, ಹಾಸನ 4046, ಹೊಳೆನರಸೀಪುರ 804, ಸಕಲೇಶಪುರ 289, ಹೊರ ಜಿಲ್ಲೆ 60

ಹಾಸನ ತಾಲೂಕೊಂದರಲ್ಲೇ 4 ಸಾವಿರ ದಾಟಿದ ಪಾಸಿವ್ ಕೇಸ್

ಮತ್ತೊಂದೆಡೆ ಜಿಲ್ಲೆಯಲ್ಲಿ ಮುಂದುವರಿದ ಸಾವಿನ ಸರಣಿ

ಇಂದು ಆರು‌ಮಂದಿ ಬಲಿ ಪಡೆದ ಡೆಡ್ಲೀ ವೈರಸ್

ಜಿಲ್ಲೆಯಲ್ಲಿ 217 ಕ್ಕೇರಿದ ಒಟ್ಟು ಸಾವಿನ‌ ಸಂಖ್ಯೆ

ಹಾಸನ ಮತ್ತು ಬೇಲೂರು  ಮೂಲದ ತಲಾ ಇಬ್ಬರು, ಚನ್ನರಾಯಪಟ್ಟಣ ಹಾಗೂ ಹೊರ ಜಿಲ್ಲೆಯ ಒಬ್ಬರು ಸಾವು

Post a Comment

0 Comments