ಇಂದು ಹೊಸದಾಗಿ 325 ಸೋಕು ಪ್ರಕರಣ ಪತ್ತೆ ಇಂದು ಕೊರೊನಾಗೆ ‌‌‌‌‌‌‌2 ಬಲಿ ಜಿಲ್ಲೆಯಲ್ಲಿ 10040 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ

ಇಂದು ಹೊಸದಾಗಿ 325 ಸೋಕು ಪ್ರಕರಣ ಪತ್ತೆ ಇಂದು ಕೊರೊನಾಗೆ ‌‌‌‌‌‌‌2 ಬಲಿ  ಜಿಲ್ಲೆಯಲ್ಲಿ 10040 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

ಹಾಸನ: ಹಾಸನದಲ್ಲಿ ನಿಲ್ಲದ ಕೊರೊನಾ ಆರ್ಭಟ

ಇಂದೂ ತ್ರಿಶತಕ ದಾಟಿದ  ಪಾಸಿಟಿವ್ ಕೇಸ್

ಜಿಲ್ಲೆಯಲ್ಲಿ ಇಂದು‌ 325 ಹೊಸ ಪ್ರಕರಣ ಪತ್ತೆ

ಇಂದು ಆಲೂರು 30, ಅರಕಲಗೂಡು 19, ಅರಸೀಕೆರೆ 43, ಬೇಲೂರು 36, ಚನ್ನರಾಯಪಟ್ಟಣ 19, ಹಾಸನ 131, ಹೊಳೆನರಸೀಪುರ 17, ಸಕಲೇಶಪುರ 27, ಹೊರ ಜಿಲ್ಲೆ 3 ಕೇಸ್

ಜಿಲ್ಲೆಯಲ್ಲಿ 10040 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

3242 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 316 ಮಂದಿ ಸೇರಿ ಒಟ್ಟಾರೆ 6579ಮಂದಿ ಗುಣಮುಖರಾಗಿ ಡಿಸ್ಚಾರ್ಜ್

52 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

We remove

  • content that has been identified as copyright infringement when proper notice is received as required by the DMCA.
  • Blogger respects the rights of copyright holders and complies with the Digital Millennium Copyright Act (DMCA) and other applicable copyright laws. Learn more about DMCA or copyright.

Post a Comment

0 Comments