ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆ ಬರ್ಬರ ಹತ್ಯೆ

ಹಾಸನ: ಹಾಸನದ ಎನ್.ಆರ್‌.
ವೃತ್ತದಲ್ಲಿ ಘಟನೆ

ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆ ಬರ್ಬರ ಹತ್ಯೆ

ಅತ್ಯಾಚಾರ ಎಸಗಿ ಮಹಿಳೆ ಕೊಲೆ ಮಾಡಿರುವ ಶಂಕೆ

ಮಹಿಳೆ ಯಾರೆಂಬುದು ತಿಳಿದು ಬಂದಿಲ್ಲ



 
ಹಾಸನದಲ್ಲಿ ಮುಂದುವರಿದೆ ಕೊಲೆ ಸಾವಿನ ಸರಣಿ

ಬೆಚ್ಚಿಬಿದ್ದ ಹಾಸನ ಜಿಲ್ಲೆಯ ಜನತೆ

ಕಳೆದ ಒಂದು ತಿಂಗಳ ಅವಧಿಯಲ್ಲಿ
ಇಂದು ಎಂಟನೇ ಘಟನೆ

ಸ್ಥಳಕ್ಕೆ ನಗರಠಾಣೆ ಪೊಲೀಸರು ಭೇಟಿ ಪರಿಶೀಲನೆ

Post a Comment

0 Comments