ಹಾಸನ: ಕಾರು ಬೈಕ್ ನಡುವೆ ಭೀಕರ ಅಪಘಾತ ಅಪ್ಪ ಮಗಳು ಸ್ಥಳದಲ್ಲೇ ಸಾವು

ಹಾಸನ: ಕಾರು ಬೈಕ್ ನಡುವೆ 
ಭೀಕರ ಅಪಘಾತ 
ಅಪ್ಪ ಮಗಳು ಸ್ಥಳದಲ್ಲೇ ಸಾವು

ಚನ್ನರಾಯಪಟ್ಟಣ ತಾಲ್ಲೂಕಿನ ಜೋಡಿಗಟ್ಟೆ ಬಳಿ ಅಪಘಾತ.

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅವಘಡ

ಡಿ ಕರಡೇವು ಗ್ರಾಮದ ಧರಣಿ(32) ಹಾಗೂ ಐದು ವರ್ಷದ ಮಗು ಸ್ಥಳದಲ್ಲೇ ಸಾವು

ಮತ್ತೋರ್ವ ಯುವಕನಿಗೆ ಗಂಭೀರ ಗಾಯ

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Post a Comment

0 Comments