ಹಾಸನ ಜಿಲ್ಲೆಯಲ್ಲಿ ಇಂದೂ 325 ಜನರಿಗೆ ಹೊಸದಾಗಿ ಕೊರೊನಾ ಪಾಸಿಟಿವ್

ಹಾಸನ: ಹಾಸನ ಜಿಲ್ಲೆಯಲ್ಲಿ  ಮೊದಲ ಬಾರಿಗೆ ತ್ರಿಶತಕ ಬಾರಿಸಿದ ಕೊರೊನಾ


ಹಾಸನ ಜಿಲ್ಲೆಯಲ್ಲಿ ಇಂದು‌ 325 ಹೊಸ ಪಾಸಿಟಿವ್ ಕೇಸ್  ಪತ್ತೆ


ಇಂದು ಆಲೂರು 9, ಅರಕಲಗೂಡು 55, ಅರಸೀಕೆರೆ 10, ಬೇಲೂರು 32, ಚನ್ನರಾಯಪಟ್ಟಣ 35, ಹಾಸನ 142, ಹೊಳೆನರಸೀಪುರ 29, ಸಕಲೇಶಪುರ 13.


ಜಿಲ್ಲೆಯಲ್ಲಿ 6856 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 


2066 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ


ಇಂದು 233 ಮಂದಿ ಸೇರಿ 4615 ಮಂದಿ ಗುಣಮುಖರಾಗು ಆಸ್ಪತ್ರೆಯಿಂದ ಡಿಸ್ಚಾರ್ಜ್



60 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ


ತಾಲ್ಲೂವಾರು ಪಾಸಿಟಿವ್ ಕೇಸ್: 


ಆಲೂರು 201, ಅರಕಲಗೂಡು 614, ಅರಸೀಕೆರೆ 939, ಬೇಲೂರು 542, ಚನ್ನರಾಯಪಟ್ಟಣ 923, ಹಾಸನ 2771, ಹೊಳೆನರಸೀಪುರ 627, ಸಕಲೇಶಪುರ 195, ಹೊರ ಜಿಲ್ಲೆ 44


ಇಂದು ಕೊರೊನಾದಿಂದ ಮೂವರು ಸಾವು


ಚನ್ನರಾಯಪಟ್ಟಣ ಮೂಲದ ಇಬ್ಬರು, ಅರಸೀಕೆರೆ ಮೂಲದ ಒಬ್ಬರು ಸಾವು


ಜಿಲ್ಲೆಯಲ್ಲಿ 175 ಕ್ಕೇರಿದ ಸಾವಿನ ಸಂಖ್ಯೆ

Post a Comment

0 Comments