ಹಾಸನ: ಹಾಸನದಲ್ಲಿ ತಗ್ಗದ ಕೊರೊನಾ ನೋವು ಸಾವು

ಇಂದೂ ಸಹ ಶತಕದಾಟಿದ ಮಹಾಮಾರಿ ಸೋಂಕು

ಜಿಲ್ಲೆಯಲ್ಲಿ ಹೊಸದಾಗಿ 165 ಪಾಸಿಟಿವ್ ಕೇಸ್ ಪತ್ತೆ

ಜಿಲ್ಲೆಯಲ್ಲಿ 3459 ಕ್ಕೆ ಏರಿದ ಡೆಡ್ಲೀ ವೈರಸ್ ಸಂಖ್ಯೆ

2 ಸಾವಿರ ದಾಟಿದ ಸಕ್ರಿಯ ಸೋಂಕಿತರ ಸಂಖ್ಯೆ, ಒಟ್ಟು 2042 ಆಕ್ಟೀವ್ ಕೇಸ್

ಇಂದು 68 ಮಂದಿ ಸೇರಿ 1316 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ

41 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯೂ ನಲ್ಲಿ‌ ಚಿಕಿತ್ಸೆ

ಇಂದಿನ ತಾಲೂಕುವಾರು ಪಾಸಿಟಿವ್ ವಿವರ

ಆಲೂರು 4, ಅರಕಲಗೂಡು 5, ಅರಸೀಕೆರೆ 23, ಬೇಲೂರು 25, ಚನ್ನರಾಯಪಟ್ಟಣ 7, ಹಾಸನ 85, ಹೊಳೆನರಸೀಪುರ 9, ಸಕಲೇಶಪುರ 2 ಮತ್ತು ಹೊರ ಜಿಲ್ಲೆಯ 2 ಕೇಸ್

ತಾಲೂಕುವಾರು ಒಟ್ಟು ಸೋಂಕಿತರ ಸಂಖ್ಯೆ ವಿವರ

ಆಲೂರು 105, ಅರಕಲಗೂಡು 235, ಅರಸೀಕೆರೆ 489, ಬೇಲೂರು 221, ಚನ್ನರಾಯಪಟ್ಟಣ 514, ಹಾಸನ 1428, ಹೊಳೆನರಸೀಪುರ 317, ಸಕಲೇಶಪುರ 113, ಹೊರಜಿಲ್ಲೆ 19

ಜಿಲ್ಲೆಯಲ್ಲಿ ಶತಕದಾಟಿದ ಕೋವಿಡ್ ಸಾವಿನ ಸಂಖ್ಯೆ

ಇಂದೂ ಸಹ 7 ಮಂದಿ ಮಹಾಮಾರಿಗೆ ಬಲಿ

ತಾಲೂಕುವಾರು ಈವರೆಗಿನ ಸಾವಿನ ಸಂಖ್ಯೆ

ಆಲೂರು 2, ಅರಕಲಗೂಡು 6, ಅರಸೀಕೆರೆ  15, ಬೇಲೂರು 5, ಚನ್ನರಾಯಪಟ್ಟಣ 14, ಹಾಸನ 39, ಹೊಳೆನರಸೀಪುರ 15, ಸಕಲೇಶಪುರ 3, ಹೊರ ಜಿಲ್ಲೆಯ 2 ಸಾವು