ಹಾಸನ ಜಿಲ್ಲೆಯಲ್ಲಿ ಇಂದು 157ಮಂದಿಗೆ ಸೋಂಕು ದೃಢ.

ಹಾಸನ : ಹಾಸನದಲ್ಲಿ ಇಂದೂ  ಶತಕ ದಾಟಿದ ಕೊರೊನಾ ಪಾಸಿಟಿವ್ ಕೇಸ್ 

ಹಾಸನ ಜಿಲ್ಲೆಯಲ್ಲಿ ಇಂದು‌ 157 ಪಾಸಿಟಿವ್ ಕೇಸ್ ಗಳು ಪತ್ತೆ

ಇಂದು ಅರಕಲಗೂಡು-10, ಅರಸೀಕೆರೆ-27, ಬೇಲೂರು-15, ಚನ್ನರಾಯಪಟ್ಟಣ-32, ಹಾಸನ-47, ಹೊಳೆನರಸೀಪುರ-24, ಸಕಲೇಶಪುರ-1, ಹೊರ ಜಿಲ್ಲೆ,-1

ಜಿಲ್ಲೆಯಲ್ಲಿ ಒಟ್ಟು 4272 ಕ್ಕೇರಿದ‌ ಸೋಂಕಿತರ ಸಂಖ್ಯೆ 

1823 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 22 ಮಂದಿ ಸೇರಿ 2329 ಮಂದಿ ಗುಣಮುಖರಾದವರು ಆಸ್ಪತ್ರೆಯಿಂದ ಡಿಸ್ಚಾರ್ಜ್

50 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

ಒಟ್ಟು ಸೋಂಕಿತರ ಸಂಖ್ಯೆ

ಆಲೂರು-114, ಅರಕಲಗೂಡು-366, ಅರಸೀಕೆರೆ-583, ಬೇಲೂರು-303, ಚನ್ನರಾಯಪಟ್ಟಣ-654, ಹಾಸನ-1708, ಹೊಳೆನರಸೀಪುರ-399, ಸಕಲೇಶಪುರ-120, ಹೊರ ಜಿಲ್ಲೆ,-25

ಹಾಸನದಲ್ಲಿ ಒಂದೂವರೆ ಸಾವಿರ ದಾಡಿದ ಪಾಸಿಟಿವ್ ಕೇಸ್

ಹಾಸನ ಜಿಲ್ಲೆಯಲ್ಲಿ 120 ಮಂದಿ ಕೊರೊನಾದಿಂದ ಸಾವು

ಇಂದು ಕೊರೊನದಿಂದ ಇಬ್ಬರು ಸಾವು

ಕೊರೊನಾ ಸಾವಿನ ಸಂಖ್ಯೆಯಿಂದ ಜನರಲ್ಲಿ ಹೆಚ್ಚಿನ ಆತಂಕ

ಮತ್ತೊಂದೆಡೆ ಸ್ಥಳೀಯರಿಗೆ ಸೋಂಕು ಹರಡುತ್ತಿರುವುದರಿಂದ ಹೆಚ್ಚಿದ ಆತಂಕ

Post a Comment

0 Comments