ಹಾಸನ ಜಿಲ್ಲೆಯಲ್ಲಿ ಇಂದು 129 ಮಂದಿಗೆ ಸೋಂಕು ದೃಢ.


ಹಾಸನ ಜಿಲ್ಲೆಯಲ್ಲಿ ಇಂದು 129 ಮಂದಿಗೆ ಸೋಂಕು ದೃಢ.
*ಹಾಸನ- 45, ಅರಸೀಕೆರೆ- 17, ಅರಕಲಗೂಡು-21,ಬೇಲೂರು-16, ಆಲೂರು-01, ಸಕಲೇಶಪುರ-00, ಹೊಳೆನರಸೀಪುರ-08, ಚನ್ನರಾಯಪಟ್ಟಣ-18, ಇತರೆ ಜಿಲ್ಲೆಯವರು -03 ಮಂದಿಯಲ್ಲಿ ಸೋಂಕು ಪತ್ತೆ.
  • ಇಂದು ಇಬ್ಬರು ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 118 ಕ್ಕೆ ಏರಿಕೆ.
  • 2190 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
    *1807 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
    ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 4115 ಕ್ಕೆ ಏರಿಕೆ.
    ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ

Post a Comment

0 Comments