ವರ್ಷಕ್ಕೊಮ್ಮೆ ಮಾತ್ರ ದರ್ಶನಕೊಡುವ ಹಾಸನ ನಗರದ ಅಧಿದೇವತೆ ಹಾಸನಾಂಬೆಯ ದರ್ಶನ ಅಶ್ವಿಜಮಾಸದ ಮೊದಲ ಗುರುವಾರ ಅಂದರೇ ಅಕ್ಟೋಬರ್ 28 ರಿಂದ ದೊರೆಯಲಿದೆ.


ಹಾಸನ
ವರ್ಷಕ್ಕೊಮ್ಮೆ ಮಾತ್ರ ದರ್ಶನಕೊಡುವ ಹಾಸನ ನಗರದ ಅಧಿದೇವತೆ ಹಾಸನಾಂಬೆಯ ದರ್ಶನ ಅಶ್ವಿಜಮಾಸದ ಮೊದಲ ಗುರುವಾರ ಅಂದರೇ ಅಕ್ಟೋಬರ್ 28 ರಿಂದ ದೊರೆಯಲಿದೆ.

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ದೇವಾಲಯದ ಪ್ರಧಾನ ಅರ್ಚಕ ನಾಗರಾಜು ನವೆಂಬರ್ 6 ರಂದು ದರ್ಶನಕ್ಕೆ ತೆರೆ ಬೀಳಲಿದೆ ಎಂದರು.

ಬಾಗಿಲು ತೆಗೆದ ಮೊದಲ ದಿನ ಮತ್ತು ಕೊನೆಯ ದಿನ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಎರಡನೇ ದಿನ ಬೆಳ್ಳಿಗ್ಗೆ 6 ಗಂಟೆಯಿಂದ ಸಂಜೆ 5 ರವರೆಗೆ ಅವಕಾಶ ಇದೆ ಎಂದರು.

ನಂತರದ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಧ್ಯಾಹ್ನ 3 ರಿಂದ ರಾತ್ರಿ 10 ರವರೆಗೆ ಅವಕಾಶ ಇದೆ ಎಂದರು.

ಈ ಸಮಯದಲ್ಲಿ ರವಿ ಕುಮಾರ್ ಜೊತೆಗಿದ್ದರು.

Post a Comment

0 Comments