ಹಾಸನ ಜಿಲ್ಲೆಯಲ್ಲಿ ಹೆಚ್ಚಿದ ವಾಹನ ಕಳ್ಳತನ ಪ್ರಕರಣ

#ಹಾಸನ : 
ಒಂದೇ ದಿನ ಮೂರು ವಾಹನಗಳನ್ನು ಕದ್ದ ಚೋರರು

ಹಾಸನ ಹೊರವಲಯದ ಬುಸ್ತೇನಹಳ್ಳಿ ಗ್ರಾಮದಲ್ಲಿ ಘಟನೆ

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗ್ರಾಮ

ಒಂದು ಸ್ಪ್ಲೆಂಡರ್ ಬೈಕ್, ಒಂದು ಡಿಯೋ ಸ್ಕೂಟಿ ಕಳ್ಳತನ

ಮನೆಯ ಮುಂದೆಯೇ ನಿಲ್ಲಿಸಿದ್ದ ವಾಹನಗಳು

ಡಿಯೋ ಸ್ಟೂಟಿ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮೂವರು ಯುವಕರಿಂದ ಕೃತ್ಯ

ನಾಗೇಂದ್ರ ಎಂಬುವವರಿಗೆ ಸೇರಿದ
ಕೆಎ-13 ಈಎಲ್ 3315 ನಂನ ಡಿಯೋ ಸ್ಕೂಟಿ

ಅಕ್ಕಪಕ್ಕದ ಮನೆಯ ವಾಹನಗಳನ್ನೂ ಕದ್ದು ಎಸ್ಕೇಪ್ ಆಗಿರುವ ಚಾಲಾಕಿ ಕಳ್ಳರು

ಭಾನುವಾರ ಮಧ್ಯರಾತ್ರಿ ವಾಹನಗಳನ್ನು ಕಳುವು ಮಾಡಿರುವ ಚೋರರು

ಕಳೆದ ಎರಡು ವಾರದ ಹಿಂದೆ ಇದೇ ಗ್ರಾಮದಲ್ಲಿ ಕಾರು ಕಳುವಾಗಿತ್ತು

ಕುಮಾರ್ ಎಂಬುವವರಿಗೆ ಸೇರಿದ ರಿಡ್ಜ್ ಕಾರು

ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲು

ಸಕಲೇಶಪುರ ಪಟ್ಟಣದಲ್ಲೂ ಒಂದು ಬೈಕ್ ಕಳವು

ಕೆಎ-13 ಎಸ್ 0246 ಟಿವಿಎಸ್ ವಿಕ್ಟರ್ ಬೈಕ್ ಕದ್ದ ಕಳ್ಳರು

ಸಕಲೇಶಪುರದ ಟೌನ್ ಹಾಲ್ ಮುಂಭಾಗದಲ್ಲಿ ಭಾನುವಾರ ಬೆಳಿಗ್ಗೆ ನಿಲ್ಲಿಸಿದ್ದ ಬೈಕ್

Post a Comment

0 Comments