ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಪುಷ್ಪಗಿರಿ . ಈ ಸಂಸ್ಥೆಯು ಇಂದು ಅಧಿಕೃತವಾಗಿ ಹಾವೆರಿ ಜಿಲ್ಲೆಯಲ್ಲಿ ಪಾದಾರ್ಪಣೆ ಮಾಡಿತು.

ಶ್ರೀ ಕ್ಷೇತ್ರ  ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಪುಷ್ಪಗಿರಿ . ಈ ಸಂಸ್ಥೆಯು ಇಂದು ಅಧಿಕೃತವಾಗಿ ಹಾವೆರಿ ಜಿಲ್ಲೆಯಲ್ಲಿ ಪಾದಾರ್ಪಣೆ ಮಾಡಿತು.
 ಇದರ ಅಂಗವಾಗಿ ಹಾನಗಲ್ ನಗರದಲ್ಲಿ 2 ನೂತನ ಸಂಘಗಳ ಉದ್ಘಾಟನೆಯನ್ನು ಪುಷ್ಪಗಿರಿ ಮಹಾ ಸಂಸ್ಥಾನದ ಸ್ವಾಮೀಜಿಯವರು ಶ್ರೀಶ್ರೀಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಜಿಗಳು ಸಂಘಗಳನ್ನು ಉದ್ಘಾಟನೆ ಮಾಡಿ ಧಾಖಲಾತಿ ವಿತರಣೆ ಮಾಡಿ ಸಂಘದ ಸದಸ್ಯರಿಗೆ ಸಂಸ್ಥೆಯ ದ್ಯೇಯೊದ್ದೇಶಗಳು ಮತ್ತು ಮುಂದಿನ 
ಕ್ರಿಯಾಯೋಜನೆಗಳ ಬಗ್ಗೆ ಮಾಹಿತಿ ನೀಡಿದರು . ಪಟ್ಟಣದಲ್ಲಿ ಇದಕ್ಕೂ ಮೊದಲು ಪತ್ರಿಕಾಗೋಷ್ಠಿ ನಡೆಸಿ ಪೂಜ್ಯರು ಮಾತನಾಡಿದರು ನಂತರ ಪೂರ್ಣಕುಂಬ ಸ್ವಾಗತದೊಂದಿಗೆ ಮೆರವಣಿಗೆ ಮೂಲಕ ಸಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು . ಕಾರ್ಯಕ್ರಮ ದಲ್ಲಿ ಸ್ಥಳೀಯ ಗಣ್ಯರು ಸುತ್ತಮುತ್ತಲಿನ ಗ್ರಾಮದ ಗಣ್ಯರು ಹಾಜರಿದ್ದರು.

Post a Comment

0 Comments