ಕೊರೊನದಿಂದ ಇಬ್ಬರು ಪೊಲೀಸರು ಸಾವು

HASSAN-BREAKING

ಹಾಸನ : ಕೊರೊನದಿಂದ ಇಬ್ಬರು ಪೊಲೀಸರು ಸಾವು

ಹಾಸನ ಜಿಲ್ಲೆಯ ಇಬ್ಬರು ಎ.ಎಸ್.ಐ.ಗಳು ಸಾವು

ಬಡಾವಣೆ ಠಾಣೆಯ ಎ.ಎಸ್‌.ಐ. ಬಾಲಕೃಷ್ಣ (59) ಹಾಗೂ ಗೊರೂರು ಠಾಣೆಯ ಎ.ಎಸ್.ಐ‌. ದೊರೆಸ್ವಾಮಿ (57) ಸಾವು

ದೊರೆಸ್ವಾಮಿ ಇತ್ತೀಚೆಗೆ ಎ.ಎಸ್.ಐ. ಆಗಿ ಬಡ್ತಿ ಪಡೆದು ಗೊರೂರು ಠಾಣೆಗೆ ವರ್ಗಾವಣೆಗೊಂಡಿದ್ದರು

ಇಬ್ಬರಿಗೂ ಕೊರೊನ ಸೋಂಕು ತಗುಲಿತ್ತು

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು

ಇಂದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವು

Post a Comment

0 Comments