HASSAN CORONA REPORT 23:11:2020

ಹಾಸನ ಜಿಲ್ಲೆಯಲ್ಲಿ ಇಂದು 36 ಮಂದಿಗೆ ಸೋಂಕು ದೃಢ.

*ಹಾಸನ-15, ಅರಸೀಕೆರೆ -07, ಅರಕಲಗೂಡು-3, ಬೇಲೂರು -0 , ಆಲೂರು-1, ಸಕಲೇಶಪುರ-6, ಹೊಳೆನರಸೀಪುರ-01, ಚನ್ನರಾಯಪಟ್ಟಣ-7 ಮಂದಿಯಲ್ಲಿ ಸೋಂಕು ಪತ್ತೆ.

  
 *98 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ ,
 
*301 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.

Post a Comment

0 Comments