HASSAN CORONA REPORT 21:11:2020

ಹಾಸನ ಜಿಲ್ಲೆಯಲ್ಲಿ ಇಂದು 26 ಮಂದಿಗೆ ಸೋಂಕು ದೃಢ.

*ಹಾಸನ-11, ಅರಸೀಕೆರೆ -05, ಅರಕಲಗೂಡು-00, ಬೇಲೂರು -03 , ಆಲೂರು-00, ಸಕಲೇಶಪುರ-00, ಹೊಳೆನರಸೀಪುರ-01,   ಚನ್ನರಾಯಪಟ್ಟಣ-06 ಮಂದಿಯಲ್ಲಿ ಸೋಂಕು ಪತ್ತೆ.

  * 25,804 ಮಂದಿ ಗುಣಮುಖರಾಗಿ ಬಿಡುಗಡೆಗೊಂಡವರ ಒಟ್ಟು ಸಂಖ್ಯೆ.

 *95 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ ,
 
*379  ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.

 

Post a Comment

0 Comments