ಹಾಸನ- ಐತಿಹಾಸಿಕ ಕಾಳಿಕಾ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ


ಕೆಳಗೆ ಬಿದ್ದು ಮುರಿದಿರೊ ದೊಡ್ಡಗದ್ದವಳ್ಳಿಯ ದೇಗುಲದ ಕಾಳಿ ವಿಗ್ರಹ

ನಿಧಿಗಳ್ಳರು ಗರ್ಭಗುಡಿಗೆ ನುಗ್ಗಿ‌‌ ಕಳ್ಳತನಕ್ಕೆ ಯತ್ನಿಸಿರೋ ಶಂಕೆ

ವಿಗ್ರಹ ಕೆಳಗೆ ಬೀಳಿಸಿ ನಿಧಿಗಾಗಿ ಶೋಧಿಸಿರೋ ಅನುಮಾನ

ಕೆಳಗೆ ಬಿದ್ದು ಒಡೆದು ಹೋಗಿರೋ ಶಕ್ತಿದೇವಿ ವಿಗ್ರಹ

ಬೇಲೂರು  ಹಳೆಬೀಡಿಗಿಂತಲೂ ಪುರಾತನವಾದ  ದೇಗುಲದಲ್ಲಿ ಕಳ್ಳತನಕ್ಕೆ ಯತ್ನ

ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ

Post a Comment

0 Comments