ಹಾಸನದಲ್ಲಿ ರೌಡಿ ಶೀಟರ್ ಮೇಲೆ ಪೊಲೀಸರ ಫೈರಿಂಗ್

ಹಾಸನ- 

ರೌಡಿ ಶೀಟರ್ ಸುನಿಲ್ ಮೇಲೆ‌ ಫೈರ್

ಮೂವರು ಯುವಕರ ಮೇಲೆ‌ಚೂರಿ ಇರಿತ ಸಂಬಂಧ ಬಂಧಿಸಲು ತೆರಳಿದ್ದ ವೇಳೆ‌ ಘಟನೆ

ಬಂಧಿಸಲು ತೆರಳಿದ್ದ ಪಿಎಸ್ ಐಗೆ ಚೂರಿ‌ ಇರಿದ ಆರೋಪಿ

ಈ ವೇಳೆ ಏರ್‌ ಫೈರ್ ಮಾಡಿದ ಹಾಸನ ಗ್ರಾಮಾಂತರ ಸಿಪಿಐ ಸುರೇಶ್

ಏರ್ ಫೈರ್ ಬಳಿಕವೂ ಆರೋಪಿಗಳು ದಾಳಿಮಾಡಲು ಮುಂದಾದಾಗ ಫೈರ್

ಹಲವು ಗಂಬೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುನಿಲ್

ರೌಡಿ ಶೀಟರ್ ಸುನಿಲ್‌ಕಾಲಿಗೆ ಬಿದ್ದ ಗುಂಡೇಟು

ಗಾಯಾಳು ಪಿಎಸ್ ಐ ಹಾಗು ಗುಂಡೇಟು ಬಿದ್ದ ರೌಡಿ ಶೀಟರ್ ಹಿಮ್ಸ್ ಆಸ್ಪತ್ರೆಗೆ ದಾಖಲು

ಆಸ್ಪತ್ರೆಗೆ ಎಸ್ಪಿ ಶ್ರೀನಿವಾಸ ಗೌಡ ಬೇಟಿ ಪರಿಶೀಲನೆ

Post a Comment

0 Comments