ಜಿಲ್ಲೆಯಲ್ಲಿ ಇಂದು‌ 150 ಹೊಸ ಪ್ರಕರಣ ಪತ್ತೆ

ಜಿಲ್ಲೆಯಲ್ಲಿ ಇಂದು‌ 150 ಹೊಸ ಪ್ರಕರಣ ಪತ್ತೆ 

ಇಂದು ಆಲೂರು 3, ಅರಕಲಗೂಡು 32, ಅರಸೀಕೆರೆ 4, ಬೇಲೂರು 7, ಚನ್ನರಾಯಪಟ್ಟಣ 25, ಹಾಸನ 61, ಹೊಳೆನರಸೀಪುರ 12, ಸಕಲೇಶಪುರ 5, ಹೊರ ಜಿಲ್ಲೆ 1 ಕೇಸ್

ಜಿಲ್ಲೆಯಲ್ಲಿ 13208 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

2634 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Post a Comment

0 Comments