ಜಿಲ್ಲೆಯಲ್ಲಿ ಇಂದು‌ 501 ಹೊಸ ಪ್ರಕರಣ ಪತ್ತೆ 12000 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ

ಜಿಲ್ಲೆಯಲ್ಲಿ ಇಂದು‌ 501 ಹೊಸ ಪ್ರಕರಣ ಪತ್ತೆ 12000 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 


ಇಂದು ಆಲೂರು 24, ಅರಕಲಗೂಡು 30, ಅರಸೀಕೆರೆ 63, ಬೇಲೂರು 21, ಚನ್ನರಾಯಪಟ್ಟಣ 87, ಹಾಸನ 249, ಹೊಳೆನರಸೀಪುರ 11, ಸಕಲೇಶಪುರ 11, ಹೊರ ಜಿಲ್ಲೆ 5 ಕೇಸ್

ಜಿಲ್ಲೆಯಲ್ಲಿ 12000 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

3023 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Post a Comment

0 Comments