ಜಿಲ್ಲೆಯಲ್ಲಿ ಇಂದು‌ 301 ಹೊಸ ಪ್ರಕರಣ ಪತ್ತೆ

ಜಿಲ್ಲೆಯಲ್ಲಿ ಇಂದು‌ 301 ಹೊಸ ಪ್ರಕರಣ ಪತ್ತೆ

ಇಂದು ಆಲೂರು 14, ಅರಕಲಗೂಡು 49, ಅರಸೀಕೆರೆ 41, ಬೇಲೂರು 11, ಚನ್ನರಾಯಪಟ್ಟಣ 49, ಹಾಸನ 124, ಹೊಳೆನರಸೀಪುರ 10, ಸಕಲೇಶಪುರ 2, ಹೊರ ಜಿಲ್ಲೆ 1 ಕೇಸ್

ಜಿಲ್ಲೆಯಲ್ಲಿ 11179 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

2776 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Post a Comment

0 Comments