ಹಾಸನ ಜಿಲ್ಲೆಯಲ್ಲಿ ಇಂದು‌ 220 ಪಾಸಿಟಿವ್ ಕೇಸ್ ಪತ್ತೆ

ಹಾಸನ: 
ಇಂದು ಆಲೂರು-10, ಅರಕಲಗೂಡು-6, ಅರಸೀಕೆರೆ-23, ಬೇಲೂರು-13, ಚನ್ನರಾಯಪಟ್ಟಣ-30, ಹಾಸನ-119, ಹೊಳೆನರಸೀಪುರ-6, ಸಕಲೇಶಪುರ-13.

ಜಿಲ್ಲೆಯಲ್ಲಿ  12,220 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

2909 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 332 ಮಂದಿ ಸೇರಿ  9062 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

53 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

ತಾಲ್ಲೂವಾರು ಒಟ್ಟು ಪಾಸಿಟಿವ್ ಸಂಖ್ಯೆ: 

ಆಲೂರು-431, ಅರಕಲಗೂಡು-1143, ಅರಸೀಕೆರೆ-1564, ಬೇಲೂರು-895, ಚನ್ನರಾಯಪಟ್ಟಣ-1592, ಹಾಸನ-5196, ಹೊಳೆನರಸೀಪುರ-918, ಸಕಲೇಶಪುರ-405, ಹೊರ ಜಿಲ್ಲೆ-76

ಇಂದೂ ಸಹ ಮಹಾಮಾರಿಗೆ ಇಬ್ಬರು ಬಲಿ

ಜಿಲ್ಲೆಯಲ್ಲಿ ಈವರೆಗೆ 249 ಮಂದಿ ಕೊರೊನಾದಿಂದ ಸಾವು

Post a Comment

0 Comments