ಹಾಸನ‌ ಜಿಲ್ಲೆಯಲ್ಲಿ ಇಂದು 259 ಹೊಸ ಕೋವಿಡ್-19 ಪ್ರಕರಣಗಳು

ಇಂದು ಆಲೂರು 16, ಅರಕಲಗೂಡು 18, ಅರಸೀಕೆರೆ 25, ಬೇಲೂರು 14, ಚನ್ನರಾಯಪಟ್ಟಣ 76, ಹಾಸನ 66, ಹೊಳೆನರಸೀಪುರ 31, ಸಕಲೇಶಪುರ 11, ಹೊರ ಜಿಲ್ಲೆ 2 ಕೇಸ್

ಜಿಲ್ಲೆಯಲ್ಲಿ 13742 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

2650 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Post a Comment

0 Comments