ಕರೋನ ಸೋಂಕಿನ ಹಿನ್ನೆಲೆಯಲ್ಲಿ ಸೀಲ್ ಡೌನ್ ಆಗಿದ್ದ ಮನೆಯಲ್ಲಿ ಕಳ್ಳತನ

ಅರಕಲಗೂಡು:-ಕರೋನ ಸೋಂಕಿನ ಹಿನ್ನೆಲೆಯಲ್ಲಿ ಸೀಲ್ ಡೌನ್ ಆಗಿದ್ದ ಮನೆಯಲ್ಲಿ ಕಳ್ಳತನವಾಗಿರುವ ಘಟನೆ ಇಂದು ತಾಲ್ಲೂಕಿನ ಹನ್ಯಾಳು ಗ್ರಾಮದಲ್ಲಿ ನಡೆದಿದೆ.
ಕುಟುಂಬಸ್ಥರು ಮನೆಯುಸೀಲ್ ಡೌನ್ಆಗಿದ್ದರಿಂದ ತಮ್ಮ ಸಹೋದರಮನೆಯಲ್ಲಿದ್ದು ಇಂದುತಮ್ಮ ಮನೆಗೆ ಬಂದು ನೋಡಿದಾಗ ಮನೆಯಹಿಂಬಾಗಿಲಿಂದ ಒಳನುಗ್ಗಿದ ಕಳ್ಳರು11.60ಲಕ್ಷ ಬೆಲೆಬಾಳುವ ಚಿನ್ನಾಭರಣ ಹಾಗು 60 ಲಕ್ಷ ಹಣ ಕಳ್ಳತನಮಾಡಿದ್ದಾರೆ ವಿಷಯ ತಿಳಿದ ಕೊಣನೂರು ಪೊಲೀಸರುಸ್ಥಳಕ್ಕೆ ಭೇಟಿನೀಡಿಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Post a Comment

0 Comments