ರಕ್ತದ ಮಡುವಿನಲಿ ಬಿದ್ದು ಮೃತಪಟ್ಟ ಮಹಿಳೆಯ ಮೇಲೆ ಅತ್ಯಾಚಾರ

ಹಾಸನ: ಹಾಸನದಲ್ಲಿ ಕಾಮುಕನ‌ ನೀಚ‌ ಕೃತ್ಯ
ತನ್ಮ‌ ಕಾಮದಾಹ‌ ತೀರಿಸಲೊಪ್ಪದ ಮಹಿಳೆ ಕೊಂದು ರಾಕ್ಷಸಿ ಕೃತ್ಯ
ರಕ್ತದ ಮಡುವಿನಲಿ ಬಿದ್ದು ಮೃತಪಟ್ಟ ಮಹಿಳೆಯ ಮೇಲೆ ಅತ್ಯಾಚಾರ

ಕಾಮುಕನ ರಾಕ್ಷಸೀ ಕೃತ್ಯ ಸಿಸಿ ಕ್ಯಾಮೆರಾ ದಲ್ಲಿ ಸೆರೆ

ನೆನ್ಮೆ ರಾತ್ರಿ ರಸ್ತೆ ಬದಿಯ ಅಂಗಡಿ ಮುಂದೆ ಮಲಗಿದ್ದ ನಿರ್ಗತಿಕ‌ ಮಹಿಳೆ

ಮೊದಲು ಮಹಿಳೆಯನ್ನ ಕರೆದೊಯ್ದು ಅತ್ಯಾಚಾರ ಕ್ಕೆ ಯತ್ನ

ಇದಕ್ಕಾಗಿ ಸತಾಯಿಸುವ ಉಮೇಶ್ ರೆಡ್ಡಿ ರೀತಿಯ ಪಾಪಿ

ಆಕೆ ಬರಲೊಪ್ಪದಿದ್ದಾಗ ಮಲಗುವ ವರೆಗೆ ಕಾದು  ಸಿಮೆಂಟ್ ಇಟ್ಟಿಗೆ ತಲೆ ಮೇಲೆ ಎತ್ತಿಹಾಕಿ ಹತ್ಯೆ

ಬಳಿಕ ಆಕೆ ಮೃತಪಟ್ಟ ನಂತರ ಶವಸಂಭೋಗ

ಹೆಣದ ಮೇಲೆ ಮೃಗೀಯವಾಗಿ ನಡೆದುಕೊಂಡ ಪಾಪಿ

ಕೊಲೆಯಾಗಿ ಬಿದ್ದಿದ್ದರೂ ಆಕೆ ಮೇಲೆ ಪೈಶಾಚಿಕವಾಗಿ ಅತ್ಯಾಚಾರ

ಸಿಸಿ ಟಿವಿ ವೀಡಿಯೋ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು

ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ

ನೆನ್ನೆ ರಾತ್ರಿ ಹಾಸನ ನಗರದದ ಬಿಎಂ ರಸ್ತೆಯ ಅಂಗಡಿ ಎದುರು ನಡೆದಿರೋ ಪೈಶಾಚಿಕ ಕೃತ್ಯ

Post a Comment

0 Comments