ಕ್ರೂರಿ ಕೊರೋನಾಕ್ಕೆ ಒಂದೇ ದಿನ ಐದು ಮಂದಿ ಬಲಿ

 ಜಿಲ್ಲೆಯಲ್ಲಿ ಮುಂದುವರೆದ  ಕೊರೋನಾ ನಾಗಾಲೋಟ.

ಇಂದು ಕೂಡ ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ.


ಮಂಗಳವಾರ ಹೊಸದಾಗಿ 104 ಮಂದಿಯಲ್ಲಿ ಸೋಂಕು.

ಜಿಲ್ಲೆಯ ಒಟ್ಟು 1842 ಸೋಂಕಿತರ ಪೈಕಿ 912 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದ್ದು,880 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ.


25 ಮಂದಿಯನ್ನು ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ.
ಕ್ರೂರಿ ಕೊರೋನಾಕ್ಕೆ ಒಂದೇ ದಿನ ಐದು ಮಂದಿ ಬಲಿ.

ಹಾಸನ ಮೂಲದ ನಾಲ್ವರು ಹಾಗೂ ಅರಸೀಕೆರೆಯ ಒಬ್ಬರು ಕೊರೋನಾದಿಂದ ಸಾವು.

ಈ ಮೂಲಕ 50ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ.

 ಮಂಗಳವಾರ ಹಾಸನ ಮೂಲದ 72,74,71ವಷ೯ದ ಮೂವರು ವೃದ್ಧರು ಹಾಗೂ 38 ವಷ೯ದ ಓವ೯ ಬಲಿ.

ಅರಸೀಕೆರೆಯ 48 ವಷ೯ದ ಪುರುಷರೊಬ್ಬರನ್ನು ಬಲಿ ಪಡೆದ ಕೊರೋನಾ.

Post a Comment

0 Comments